kanasu
ಶುಕ್ರವಾರ, ಜೂನ್ 10, 2011
ಹನಿ
ನಗುವ ನಿನ್ನ
ತುಟಿಗಳಲಿ
ಈ ರಾತ್ರಿ
ಕತ್ತಲು ತುಂಬಿಕೊಳ್ಳುತ
ನಡೆದರೆನಾಯ್ತು ಬಿಡು
ಕತ್ತಲಲ್ಲಿ
ಇರುಳ ಹುಡುಗಿಗೂ
ಬೆಳಕಿನ ಗರ್ಭ
ಕಟ್ಟುವುದು ..!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ