kanasu
ಭಾನುವಾರ, ಏಪ್ರಿಲ್ 3, 2011
ಕಾಣ್ಕೆ
ಕಾಲವೇ
ನಾನಿನ್ನು ಅವಳನ್ನು
ಬೇಟಿ ಮಾಡಿಲ್ಲ
ಆದರೇನಂತೆ
ಗಲ್ಲ ಸುಕ್ಕುಗಟ್ಟಿದೆ
ನೆನಪುಗಳಿಂದ
ಖಾಲಿಯಾಗುಳಿದ
ರಾತ್ರಿಗಳಲ್ಲಿ ಕಣ್ಣರೆಪ್ಪೆ
ನೆರೆತಿದೆ
ಇದ್ಕೂ ಹೆಚ್ಚೇನಿಲ್ಲ
ನಡೆವ ಪಥದಲ್ಲಿ ಬದುಕು
ಮುದಿಯಾಗಿದೆ
-ಅನಾಮಿಕ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ